ಪರುಷ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪರುಷ
- ಪರುಸ
- ಸ್ಪರ್ಶ,ಸೋಂಕು
- ತನ್ನನ್ನು ಸೋಕಿದ ಇತರ ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವುದೆಂದು ಭಾವಿಸ ಲಾದ ಒಂದು ಬಗೆಯ ಶಿಲೆ,ಸ್ಪರ್ಶಮಣಿ
- ಧೈರ್ಯ,ದಿಟ್ಟತನ
- ಚಿನ್ನ,ಹೊನ್ನು
- ನೈರ್ಮಲ್ಯ,ಸ್ವಚ್ಛತೆ
- ಬಿರುಸಾದುದು,ಗಡುಸಾದುದು
- ಹಗೆ,ವೈರಿ
- ಕಳ್ಳತನ,ಚೌರ್ಯ
- ಓಜೋ ಗುಣವ್ಯಂಜಕವಾದ ಮಹಾಪ್ರಾಣಾಕ್ಷರ ರೇಫ ಮೊ. ವರ್ಣಗಳನ್ನು ಒಳಗೊಂಡ ಅನುಪ್ರಾಸ
- ಕ, ಚ, ಟ, ತ, ಪ ಮೊದಲಾದ ಅಘೋಷ ವ್ಯಂಜನಗಳು
ಅನುವಾದ
[ಸಂಪಾದಿಸಿ]- English: [[ ]], en: