ಪರವಶ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪರವಶ
- ಮೈಮರೆಯುವಿಕೆ
- ಮಂತ್ರಮುಗ್ಧ
- ಬೇರೆಯವರಿಗೆ ಅಧೀನವಾಗಿರುವಿಕೆ, ಅಧೀನತೆ, ಪರತಂತ್ರ
- ಮೈಮರೆವು, ಅನ್ಯಮನಸ್ಕತೆ
- ತನ್ಮಯತೆ, ಮಗ್ನತೆ
- ಜ್ಞಾನ ತಪ್ಪುವುದು, ಬವಳಿ, ಮೂರ್ಛೆ
- ಇನ್ನೊಬ್ಬರ ವಶದಲ್ಲಿರುವವನು, ಪರಾಧೀನ
- ಮಾರು ಹೋದವನು, ಮರುಳಾದವನು, ಜ್ಞಾನ ತಪ್ಪಿದವನು
ಅನುವಾದ
[ಸಂಪಾದಿಸಿ]- English: [[]], en:
ಗುಣಪದ
[ಸಂಪಾದಿಸಿ]ಪರವಶ
- ಬೇರೆಯವರಿಗೆ ಅಧೀನವಾದ, ಇನ್ನೊಬ್ಬರಿಗೆ ವಶದಲ್ಲಿರುವ
- ______________
ಅನುವಾದ
[ಸಂಪಾದಿಸಿ]- English: [[]], en: