ವಿಷಯಕ್ಕೆ ಹೋಗು

ಪರಮಹ೦ಸ

ವಿಕ್ಷನರಿದಿಂದ

ಪರಮಹ೦ಸ

[ಸಂಪಾದಿಸಿ]
  1. .- ಸನ್ಯಾಸಿಗಳಲ್ಲಿ ಒಂದು ಪಂಗಡ ಅಥವಾ ವಿಭಾಗ. []
  2. .ಹಂಸ : ಸೋ, ಹಂ, : ಸಃ - ಅವನು ಪರಮಾತ್ಮನು, ಆಹಂ- ನಾನೇ ಎಂಬ ಸಿದ್ಧಿ ಪಡೆದವರು. ಪರಮ= ಶ್ರೇಷ್ಠರು.

ಪರಮಹಂಸ ಪರಿವ್ರಾಜಕ

[ಸಂಪಾದಿಸಿ]
  • ಕರ್ಮಸಂನ್ಯಾಸವನ್ನು ಮಾಡಿರುವ ಜ್ಞಾನಿಗಳು.[]

ಉಲ್ಲೇಖ

[ಸಂಪಾದಿಸಿ]
  1. ಸಿರಿಗನ್ನೆಡ ಅರ್ಥಕೋಶ
  2. ಭಗವದ್ಗೀತಾ ಭಾಷ್ಯ ಭಾಗ-೨ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಹೊಳೆನರಸಿಪುರ.
"https://kn.wiktionary.org/w/index.php?title=ಪರಮಹ೦ಸ&oldid=661059" ಇಂದ ಪಡೆಯಲ್ಪಟ್ಟಿದೆ