ವಿಷಯಕ್ಕೆ ಹೋಗು

ಪಯಸ್ವಿನಿ

ವಿಕ್ಷನರಿದಿಂದ
  • ನಾಮಪದ.

ಪಯಸ್ವಿನಿ

[ಸಂಪಾದಿಸಿ]
  1. ಪಯಸ್ವಿನ್; ಹಾಲು ಕರೆಯುವ ಹಸು [], ಹಸು, ಹಯನು
  2. ನೀರುಳ್ಳುದು, ನದಿ, ಗಯೆಯಲ್ಲಿರುವ ನದಿಯ ಹೆಸರು [];
  3. ಗಂಗಾನದಿ;[]

ಉಲ್ಲೇಖ

[ಸಂಪಾದಿಸಿ]
  1. ದಾಸ ಸಾಹಿತ್ಯ ನಿಘಂಟು
  2. ದಾಸ ಸಾಹಿತ್ಯ ನಿಘಂಟು
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು