ಪಥ್ಯ
Jump to navigation
Jump to search
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪಥ್ಯ
- ಯೋಗ್ಯವಾದುದು,ಉಚಿತವಾದುದು
- ಹಿತವಾದುದು,ಒಳ್ಳಿತಾದುದು
- (ಆಹಾರ ಕ್ರಮದಲ್ಲಿ ಅನುಸರಿಸುವ)ನಿಯಮ,ಕಟ್ಟುಪಾಡು
- (ರೋಗಿಯು)ನಿಯಮದಂತೆ ತೆಗೆದು ಕೊಳ್ಳಬೇಕಾಗುವ ಆಹಾರ, ಔಷಧಿ ಇತ್ಯಾದಿ
ಅನುವಾದ[ಸಂಪಾದಿಸಿ]
- English: [[ ]], en: