ಪಣೆಗಣ್ಣ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಜನ್ಯ[ಸಂಪಾದಿಸಿ]

ಹಳೆಗನ್ನಡ: ಪಣೆ (ಹಣೆ) + ಕಣ್ಣ (ಕಣ್ಣುಳ್ಳವನು).

ನಾಮವಾಚಕ[ಸಂಪಾದಿಸಿ]

  1. ಹಣೆಯಲ್ಲಿ ಕಣ್ಣುಳ್ಳವನು.

ಸಮಾನಾರ್ಥಕಗಳು[ಸಂಪಾದಿಸಿ]

  1. ಶಿವ.
  2. ಫಾಲನೇತ್ರ.

ಉಲ್ಲೇಖ[ಸಂಪಾದಿಸಿ]

  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
"https://kn.wiktionary.org/w/index.php?title=ಪಣೆಗಣ್ಣ&oldid=7476" ಇಂದ ಪಡೆಯಲ್ಪಟ್ಟಿದೆ