ಪಡೆಪು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪಡೆಪು

  1. ಗುರಿ ಮುಟ್ಟಿದ್ದು ನಮ್ಮೆಲ್ಲರ ಪಡೆಪು
    ___________________

ಅನುವಾದ[ಸಂಪಾದಿಸಿ]

ನಾಮವಾಚಕ[ಸಂಪಾದಿಸಿ]

  1. ಲಾಭ, ಗಳಿಕೆ, ಸಂಪಾದನೆ.
  2. ಪಡೆಯುವಿಕೆ.
  3. ಪಡೆಯಬೇಕಾದುದು - ಪುರುಷಾರ್ಥ.
  4. ಸೊಬಗು, ಚೆಲುವು.
  5. ದೊಡ್ದಸ್ತಿಕೆ.
  6. ಸಂಬಳ.


ಜನ್ಯ[ಸಂಪಾದಿಸಿ]

ಕನ್ನಡ/ ದ್ರಾವಿಡ: 'ಪಡೆ' ಪದದ ನಾಮಪದ ರೂಪ.


ಸ೦ಬ೦ಧಿಸಿದ ಪದಗಳು[ಸಂಪಾದಿಸಿ]

  1. ಪಡೆ

ಉಲ್ಲೇಖ[ಸಂಪಾದಿಸಿ]

  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ದರು).
"https://kn.wiktionary.org/w/index.php?title=ಪಡೆಪು&oldid=370900" ಇಂದ ಪಡೆಯಲ್ಪಟ್ಟಿದೆ