ವಿಷಯಕ್ಕೆ ಹೋಗು

ಪಂಚವಾರ್ಷಿಕ ಯೋಜನೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪಂಚವಾರ್ಷಿಕ ಯೋಜನೆ

  1. ಐದು ವರ್ಷಗಳಿಗಾಗಿ ಹಮ್ಮಿಕೊಂಡ ಯೋಜನೆ, ಐದೇಡು ಹಮ್ಮುಗೆ
    ಭಾರತ ಸರಕಾರ ಮುಂದಿನ ಪಂಚವಾರ್ಷಿಕ ಯೋಜನೆಯಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತುನೀಡಲು ನಿರ್ಧರಿಸಿದೆ.

ಅನುವಾದ

[ಸಂಪಾದಿಸಿ]