ವಿಷಯಕ್ಕೆ ಹೋಗು

ಪಂಚಮಹಾಪಾತಕ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

'ಪಂಚಮಹಾಪಾತಕ

  1. ೧. ಐದು ದೊಡ್ಡ ಪಾಪಕೃತ್ಯಗಳು
  2. ಬ್ರಹ್ಮಹತ್ಯೆ, ಸುರಪಾನ ಬ್ರಾಹ್ಮಣಸುವರ್ಣಾಪಹರಣ ಗುರುತಲ್ಪಗಮನ ಮತ್ತು ಈ ನಾಲ್ಕು ಪಾತಕಗಳಲ್ಲಿ ಒಂದನ್ನಾದರೂ ಮಾಡಿದವನ ಸಹವಾಸ - ಇವುಗಳು 'ಪಂಚಮಹಾಪಾತಕ' ಎಂದು ಪರಿಗಣಿಸಲಾಗುವುದು.