ನ್ಯಾಸ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನ್ಯಾಸ
- ನೆಚ್ಚುಕೂಟ, ನ್ಯಾಸಾನುಭೋಗ,ವಿಶ್ವಸ್ತ ಮಂಡಳಿ
- ಇಡುವಿಕೆ, ಇಡಲ್ಪಟ್ಟದ್ದು, ಇರಿಸುವಿಕೆ, ನೆಡುವಿಕೆ, ಪ್ರತಿಷ್ಠಾಪನೆ
- ಕೇಳಿದಾಗ ಕೊಡುವಂತೆ ಹೇಳಿ ನಂಬಿಕೆಯಿಂದ ಕಾಪಾಡುವುದಕ್ಕಾಗಿ ಇನ್ನೊಬ್ಬರಲ್ಲಿ ಇಟ್ಟ ವಸ್ತು
- ಹೊಂದುವ ಉಪಾಯ
- ಜಪ ಮತ್ತು ಪೂಜೆಯ ಕಾಲಗಳಲ್ಲಿ ಮಂತ್ರಪೂರ್ವಕವಾಗಿ ಅಂಗಗಳನ್ನು ಮುಟ್ಟಿಕೊಳ್ಳುವಿಕೆ
- ವಿಧಾನ,ರಚನೆ
- ಇಡುಗಂಟು,ಠೇವಣಿ
- ಧರ್ಮದರ್ಶಿಗಳ ಮಂಡಲಿ,ವಿಶ್ವಾಸ ಸಮಿತಿ
- ವ್ಯಾಖ್ಯಾನ,ಭಾಷ್ಯ
- ಕಾದಂಬರಿ
- (ಗಣಿತದಲ್ಲಿ)ಅಗಲದ ಅಳತೆ
- ______________
ಅನುವಾದ
[ಸಂಪಾದಿಸಿ]- English: trust, en: trust, structure, en: structure