ನೋಡಿಕೊಳ್ಳುವಿಕೆ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನೋಡಿಕೊಳ್ಳುವಿಕೆ

  1. ನಿರ್ವಹಣೆ,ನಡೆಸುವಿಕೆ,ಮೇಲುಸ್ತುವಾರಿ
    ಸಂಸ್ಥೆಯ ಕೆಲಸಗಳು ಸರಿಯಾಗಿ ನಡೆದಿವೆಯೇ ಎಂದು ನೋಡಿಕೊಳ್ಳಲು ಒಬ್ಬರು ಇರಲೇಬೇಕು.
  2. ಆರೈಕೆ
    ನಮ್ಮ ತಾಯಿಯನ್ನು ನೋಡಿಕೊಳ್ಳಲು ಊರಿನಲ್ಲಿಯೇ ಇದ್ದಾರೆ

ಅನುವಾದ[ಸಂಪಾದಿಸಿ]