ನೆಲೆವೀಡು
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ನೆಲೆವೀಡು
- ವಾಸಸ್ಥಳ,ನೆಲೆಮನೆ
- (ರಾಜನ)ತಾತ್ಕಾಲಿಕವಾದ ರಾಜಧಾನಿ
- ರಾಜ್ಯದ ಮುಖ್ಯ ಪಟ್ಟಣ,ರಾಜಧಾನಿ
- __________________
ಅನುವಾದ[ಸಂಪಾದಿಸಿ]
- English: dwelling, en:dwelling
ನೆಲೆವೀಡು