ನೆನಪುಪದ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ನೆನಪುಪದ
- ಒಂದು ದೊಡ್ಡ ಪದವನ್ನು ಇಲ್ಲವೇ ವಿಷಯವನ್ನು ನೆನಪಿಟ್ಟುಕೊಳ್ಳಲು ಬಳಸುವ ಪದ.
- ಕೆಂಕಿನಿನೇಹಹ, ಇದು ಕಾಮನಬಿಲ್ಲಿನಲ್ಲಿರುವ ಬಣ್ಣಗಳನ್ನು ನೆನಪಿಟ್ಟುಕೊಳ್ಳಲು ಬಳಸುವ ನೆನಪುಪದ
ಅನುವಾದ
[ಸಂಪಾದಿಸಿ]- English: mnemonic, en:mnemonic