ನೆಗೞ್ತೆ
ಗೋಚರ
ಕನ್ನಡ
[ಸಂಪಾದಿಸಿ]ನಾಮವಾಚಕ
[ಸಂಪಾದಿಸಿ]- ಹೆಸರು, ಕೀರ್ತಿ, ಪ್ರಸಿದ್ಧಿ.
ಜನ್ಯ
[ಸಂಪಾದಿಸಿ]ಹಳೆಗನ್ನಡ.
ಬಳಕೆ
[ಸಂಪಾದಿಸಿ]ಉದಾ: ನೆಗೞ್ತೆಯಂ ಪುದುಂಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನ್ (ಪಂಪ ಭಾರತ).
ಸ೦ಬ೦ಧಿಸಿದ ಪದಗಳು
[ಸಂಪಾದಿಸಿ]ಭಾಷಾ೦ತರ
[ಸಂಪಾದಿಸಿ]- English:
- Fame.
ಉಲ್ಲೇಖ
[ಸಂಪಾದಿಸಿ]- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು).