ನಿಷೇಧ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನಿಷೇಧ
ಅನುವಾದ
[ಸಂಪಾದಿಸಿ]- English: challenge, en: challenge
ನಾಮಪದ
[ಸಂಪಾದಿಸಿ]ನಿಷೇಧ
- ಅಲ್ಲಗಳೆಯುವಿಕೆ,ನಿರಾಕರಣೆ
- ಕೂಡದು ಎಂಬ ನಿಯಮ,ನಿಷಿದ್ಧವಾದುದು
- (ವೇದ, ಸ್ಮೃತಿಗಳಲ್ಲಿ)ಮಾಡಬಾರದೆಂದು ಹೇಳಿರುವ ಕರ್ಮ
- (ವ್ಯಾಕರಣದಲ್ಲಿ)ಧಾತುವಿನ ಒಂದು ರೂಪ,ಕ್ರಿಯೆ ನಡೆಯದೆ ಇರುವುದನ್ನು ಸೂಚಿಸುವ ರೂಪ,ನಿಷೇಧಾರ್ಥ
ಅನುವಾದ
[ಸಂಪಾದಿಸಿ]- English: [[]], en: