ನಿವರ್ತನ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನಿವರ್ತನ
ಅನುವಾದ
[ಸಂಪಾದಿಸಿ]- English: reversion, en: reversion
ನಾಮಪದ
[ಸಂಪಾದಿಸಿ]ನಿವರ್ತನ
- ಮರಳುವಿಕೆ,ಹಿಂದಿರುಗುವಿಕೆ
- ಮುಗಿಸುವಿಕೆ,ಪೂರೈಸುವಿಕೆ
- ಮಲ್ಲಯುದ್ಧದಲ್ಲಿ ಒಂದು ವರಸೆ
- (ಭೂಮಿಯನ್ನು ಅಳೆಯುವ ಒಂದು ಅಳತೆ, ಪ್ರಮಾಣ)
- ಪ್ರವರ್ತಿಸದಿರುವಿಕೆ,ನಿವೃತ್ತಿ
ಅನುವಾದ
[ಸಂಪಾದಿಸಿ]- English: [[ ]], en: