ನಿರ್ದಾಯ

ವಿಕ್ಷನರಿದಿಂದ

ನಿರ್ದಾಯ[ಸಂಪಾದಿಸಿ]

  1. .ವಿಭಾಗವಿಲ್ಲದ,
  2. .ಸಂಪೂರ್ಣ.
  3. .ಸುಲಭ.

ಪದ ಪ್ರಯೋಗ[ಸಂಪಾದಿಸಿ]

  • ರಾಯ ಕೇಳಾಕ್ಷಣಕೆ ಮಾರ್ಕಾ೦
  • ಡೇಯ ನಾರದರಿಳಿದರಬುಜ ದ
  • ಳಾಯತಾಕ್ಷ೦ಗೆರಗಿದರು ಭಯಭರಿತ ಭಕ್ತಿಯಲಿ |
  • ತಾಯಿ ಕರುಗಳ ಬಿಡದವೊಲು ನಿ
  • ರ್ದಾಯದಲಿ ನಿಜಭಕ್ತಸ೦ಗದ
  • ಮಾಯೆ ಬಿಡದೈ ನಿನ್ನನೆ೦ದರು ಹೊರಳಿ ಚರಣದಲಿ || ೧೪ ||ಕು.ಭಾ.ಅರಣ್ಯ ಪ;ಸಂಧಿ ೧೪.

[೧]

ಉಲ್ಲೇಖ[ಸಂಪಾದಿಸಿ]

  1. ಸಿರಿಗನ್ನಡ ಅರ್ಥಕೋಶ
"https://kn.wiktionary.org/w/index.php?title=ನಿರ್ದಾಯ&oldid=660915" ಇಂದ ಪಡೆಯಲ್ಪಟ್ಟಿದೆ