ನಿರಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನಿರಿಸು
- ಹಣೆಯಲ್ಲಿ ನಿರಿಸಿದ ಬೊಟ್ಟು
ಅನುವಾದ
[ಸಂಪಾದಿಸಿ]ಕ್ರಿಯಾವಾಚಕ
[ಸಂಪಾದಿಸಿ]- ಸ್ಥಾಪಿಸು.
- ಉಳಿಸಿಕೊಳ್ಳು.
- ಇಡು.
- ಕ್ರಮವಾಗಿ ಇಡು, ಅಣಿಗೊಳಿಸು.
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ.
ಸ೦ಬ೦ಧಿಸಿದ ಪದಗಳು
[ಸಂಪಾದಿಸಿ]- ನಿಱಿಸು.
- ನಿರಿಗೆ.
ಭಾಷಾ೦ತರ
[ಸಂಪಾದಿಸಿ]- English:
- arrange.
- establish.
- plant, install.
ನಾಮವಾಚಕ
[ಸಂಪಾದಿಸಿ]- ಏರ್ಪಾಟು, ಜೋಡಣೆ.
- ತೋರ್ಕೆ, ಪ್ರದರ್ಶನ.
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ.
ಭಾಷಾ೦ತರ
[ಸಂಪಾದಿಸಿ]- English:
- arrangement.
- an array.
ಉಲ್ಲೇಖ
[ಸಂಪಾದಿಸಿ]- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು).