ನಿರಾಕುಲ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ನಿರಾಕುಲ
- ಶಾಂತ,ಪ್ರಶಾಂತ,ನೆಮ್ಮದಿಯ,ನಿರಾತಂಕ
- ಮನಃಕ್ಲೇಶವಿಲ್ಲದ,ಚಿಂತೆಯಿಲ್ಲದ,ವ್ಯಾಕುಲದಿಂದ ದೂರವಾದ,ನೆಮ್ಮದಿಯಿಂದ ಕೂಡಿದ
- _______________
ಅನುವಾದ
[ಸಂಪಾದಿಸಿ]- English: tranquil, en: tranquil
ನಾಮಪದ
[ಸಂಪಾದಿಸಿ]ನಿರಾಕುಲ
- ವ್ಯಾಕುಲವಿಲ್ಲದವನು,ದುಃಖರಹಿತನಾದವನು
- ನಿರಾಯಾಸ,ನಿಶ್ಚಿಂತೆ,ನೆಮ್ಮದಿ
- _______________
ಅನುವಾದ
[ಸಂಪಾದಿಸಿ]- English: [[ ]], en: