ವಿಷಯಕ್ಕೆ ಹೋಗು

ನಿಕು೦ಜ

ವಿಕ್ಷನರಿದಿಂದ

ನಿಕು೦ಜ

[ಸಂಪಾದಿಸಿ]
  • ನಾಮಪದ
  1. ಹೊದರು
  2. ಬಳ್ಳಿಗಳಿಂದ ಹೊದೆಸಲ್ಪಟ್ಟ ಪೊದೆ.
  3. ಪೊದೆಮನೆ.
  4. ಗವಿ

[]

ಪ್ರಯೋಗ

[ಸಂಪಾದಿಸಿ]

ಇ೦ಬಿನಲ್ಲಿಹ ಮೂಕ ದಾನವ
ನೆ೦ಬನೊಬ್ಬನು ತನ್ಮಹಾದ್ರಿ ನಿ
ತ೦ಬ ವನದ ನಿಕು೦ಜದಲಿ ನಿರ್ಭಯ ವಿಹಾರದಲಿ |
ಚು೦ಬಿಸಿತು ಬಲು ರಭಸವೆನೆ ವಿಲ
ಯಾ೦ಭುದಿಯ ಕಳಕಳವನಮರರ
ತಿ೦ಬೆನೀಕ್ಷಣವೆನುತ ಖಳನಾಲಿಸಿದನಾದ್ವನಿಯ||ಕು.ವ್ಯಾ.ಭಾರತ ಅರಣ್ಯಪರ್ವ- ಸಂಧಿ-೫;ಪದ್ಯ|| ೩೯ ||

ಉಲ್ಲೇಖ

[ಸಂಪಾದಿಸಿ]
  1. ಸಿರಿಗನ್ನಡ ಅರ್ಥಕೋಶ
"https://kn.wiktionary.org/w/index.php?title=ನಿಕು೦ಜ&oldid=660207" ಇಂದ ಪಡೆಯಲ್ಪಟ್ಟಿದೆ