ವಿಷಯಕ್ಕೆ ಹೋಗು

ನಾಲ್ಬಡಿತದ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ನಾಲ್ಬಡಿತದ

  1. ಈ ತರಹದ ಬಿಣಿಗೆಯಲ್ಲಿ ಪ್ರತಿ ನಾಲ್ಕು ಬಡಿತಗಳಲ್ಲಿ ಒಂದು ಸಲ ಉರಿಯುವಿಕೆಯಾಗುತ್ತದೆ.
    ಒಳಗೆಳೆಯುವಿಕೆ,ಒತ್ತುವಿಕೆ,ಹಿಗ್ಗುವಿಕೆ,ಹೊರಹಾಕುವಿಕೆ ಇವು ನಾಲ್ಬಡಿತ ಬಿಣಿಗೆಬಡಿತಗಳು
    ನಾಲ್ಬಡಿತದ ಬಿಣಿಗೆಯು ಈಗ ಹೆಚ್ಚು ಬಳಕೆಯಲ್ಲಿದೆ.

ಅನುವಾದ

[ಸಂಪಾದಿಸಿ]

ಇದನ್ನೂ ನೋಡಿ:

  1. ಬಿಣಿಗೆ,ಒಳ ಉರಿಯುವಿಕೆಯ ಬಿಣಿಗೆ


ನಾಲ್ಬಡಿತದ ಬಿಣಿಗೆ