ನಾಗ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನಾಗ
- ನಾಗರಹಾವು
- ಸರ್ಪ, ಹಾವು
- (ಕಶ್ಯಪನ ಪತ್ನಿಯಾದ ಕದ್ರು ಎಂಬುವಳಲ್ಲಿ ಜನಿಸಿದ ಪುರಾಣೋಕ್ತವಾದ ಒಂದು) ದೇವ ಸಂತತಿ
- ಆನೆ, ಗಜ
- ಮುಖಂಡ, ಮುಂದಾಳು
- ಮೋಡ, ಮೇಘ
- ಒಂದು ಲೋಹ, ಸೀಸ
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ನಾಗ
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ನಾಗ
ಅನುವಾದ
[ಸಂಪಾದಿಸಿ]- English: [[ ]], en: