ನರಭ್ರೂಣಕಾಂಡಕೋಶ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನರಭ್ರೂಣಕಾಂಡಕೋಶ

  1. ನರಭ್ರೂಣಕಾಂಡಕೋಶ ನರಭ್ರೂಣಕಾಂಡಕೋಶವೊಂದು ಮನುಷ್ಯನ ಭ್ರೂಣದಿಂದ ತೆಗೆಯಲಾದ ಬಹುತ್ವಸಮರ್ಥ ಕಾಂಡಕೋಶ, ನರಭ್ರೂಣಕಾಂಡಕೋಶವನ್ನು ಮನುಷ್ಯನ ವಂಶಾವಳಿಯಲ್ಲಿ ಕಾಣುವ ಅನುವಂಶಿಯತೆಯಿಂದಾಗುವ ವ್ಯಾಧಿಯನ್ನು ಅಧ್ಯಯನ ಮಾಡಲು, ಹಾಗೂ ಅವನ ಅನುವಂಶಿಕ ಕಾಯಿಲೆಯನ್ನು ಗುಣಪಡಿಸಲು ಬಳಸಲಾಗುವುದು.

ಅನುವಾದ[ಸಂಪಾದಿಸಿ]