ಧಾತು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಧಾತು

 1. ಲೋಹ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಧಾತು

 1. ಮೂಲವಸ್ತು,ಮೂಲಘಟಕ
 2. (ಪೃ, ಅಪ್ಪು, ತೇಜಸ್ಸು, ವಾಯು, ಆಕಾಶಗಳೆಂಬ ಪಂಚ ಮಹಾಭೂತಗಳು)
 3. (ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ರಗಳೆಂಬ ದೇಹದಲ್ಲಿಯ ಸಪ್ತಧಾತುಗಳು)
 4. (ದೇಹದೊಳಗಿನ ವಾತ, ಪಿತ್ತ, ಕಫ ಗಳೆಂಬ ಮೂರು ದ್ರವ್ಯಗಳು)
 5. ಲೋಹ,ಖನಿಜ
 6. ಪರಮಾತ್ಮ
 7. (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮಗಳೆಂಬ ಐದು ಜ್ಞಾನೇಂದ್ರಿಯಗಳು)
 8. (ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿ ವಿಷಯಗಳೆಂಬ ಪಂಚ ತನ್ಮಾತ್ರೆಗಳು)
 9. ಮೂಳೆ
 10. ಕಾವಿ ಬಣ್ಣದ ಕಲ್ಲು,ಗೈರಿಕ
 11. ಇರವು,ಸ್ಥಿತಿ
 12. ರೇತಸ್ಸು,ಶುಕ್ಲ
 13. ಶಕ್ತಿ,ಸಾಮರ್ಥ್ಯ
 14. ಧೈರ್ಯ
 15. ಅರವತ್ತು ಸಂವತ್ಸರಗಳಲ್ಲಿ ಒಂದು
 16. ಎಚ್ಚರ,ಪ್ರಜ್ಞೆ
 17. ಏಳು ಎಂಬ ಸಂಖ್ಯೆಯ ಸಂಕೇತ
 18. ಕ್ರಿಯಾ ಪದದ ಮೂಲ ರೂಪ
 19. ಹಾಡಿನ ಸಾಹಿತ್ಯಕ್ಕೆ ಪೂರಕವಾದ ದ್ರವ್ಯ

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಧಾತು&oldid=458547" ಇಂದ ಪಡೆಯಲ್ಪಟ್ಟಿದೆ