ದ್ವಾದಶ ಜ್ಯೋತಿರ್ಲಿಂಗಗಳು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ದ್ವಾದಶ ಜ್ಯೋತಿರ್ಲಿಂಗಗಳು

  1. ಸೋಮನಾಥ (ಸೋಮನಾಥಪುರ ಸೌರಾಷ್ಟ್ರ, ಗುಜರಾತ್ )
  2. ಮಲ್ಲಿಕಾರ್ಜುನ (ಶ್ರೀಶೈಲ, ಆಂಧ್ರಪ್ರದೇಶ)
  3. ಮಹಾಕಾಳೇಶ್ವರ (ಉಜ್ಜಯಿನಿ, ಮಧ್ಯಪ್ರದೇಶ)
  4. ಓಂಕಾರೇಶ್ವರ (ಮಾಂಧಾತಗಿರಿ, ಮಧ್ಯಪ್ರದೇಶ)
  5. ವೈದ್ಯನಾಥೇಶ್ವರ (ಪರಳಿ, ಮಹಾರಾಷ್ಟ್ರ)
  6. ಭೀಮಶಂಕರ (ಪುಣೆಯ ಬಳಿ, ಮಹಾರಾಷ್ಟ್ರ)
  7. ರಾಮನಾಥೇಶ್ವರ (ರಾಮೇಶ್ವರ, ತಮಿಳುನಾಡು)
  8. ನಾಗೇಶ್ವರ (ದ್ವಾರಕೆಯ ಬಳಿ, ಗುಜರಾತ್)
  9. ವಿಶ್ವೇಶ್ವರ (ಕಾಶಿ, ಉತ್ತರಪ್ರದೇಶ)
  10. ತ್ರ್ಯಂಬಕೇಶ್ವರ (ನಾಸಿಕ್, ಮಹಾರಾಷ್ಟ್ರ)
  11. ಕೇದಾರೇಶ್ವರ (ಕೇದಾರನಾಥ, ಉತ್ತರಾಂಚಲ)
  12. ಗೃಷ್ಣೇಶ್ವರ (ಎಲ್ಲೋರ, ಮಹಾರಾಷ್ಟ್ರ) ಅಥವಾಘುಶ್ಮೇಶ್ವರ(ರಾಜಾಸ್ಥಾನದಲ್ಲಿದೆ)
    ______________

ಅನುವಾದ[ಸಂಪಾದಿಸಿ]

  • English: [[ ]], en: