ವಿಷಯಕ್ಕೆ ಹೋಗು

ದೋಸೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ದೋಸೆ

  1. ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ನೆನೆಸಿ, ಹಸಿ ಹಿಟ್ಟನ್ನು ಮಾಡಿಕೊಂಡು ಹಂಚಿನ ಮೇಲೆ ಬೇಯಿಸಿ ಮಾಡಿದ ತಿಂಡಿ
    ಮಸಾಲೆ ದೋಸೆ, ರವೆ ದೋಸೆ, ಈರುಳ್ಳಿ ದೋಸೆ ಹೀಗೆ ಹಲವಾರು ಬಗೆಗಳ ದೋಸೆಗಳಿಗೆ ಆ ತಿನಿಸಿನಂಗಡಿ ಹೆಸರುವಾಸಿ.

ಅನುವಾದ

[ಸಂಪಾದಿಸಿ]
ದೋಸೆ-ಚಟ್ನಿ-ಸಾಂಬಾರ


ವಿಧಗಳು

[ಸಂಪಾದಿಸಿ]
  1. ಆಪಂ
  2. ಮಸಾಲ ದೋಸೆ
"https://kn.wiktionary.org/w/index.php?title=ದೋಸೆ&oldid=678361" ಇಂದ ಪಡೆಯಲ್ಪಟ್ಟಿದೆ