ವಿಷಯಕ್ಕೆ ಹೋಗು

ದುರ್ಲಭತೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ದುರ್ಲಭತೆ

  1. ಅಭಾವ, ಕೊರತೆ, ಸಾಕಷ್ಟಿಲ್ಲದಿರುವುದು, ವಿರಳತೆ, ಅರಕೆ, ಕೊರೆ, ಗೊಟ್ಟು (ಗೊಟ್ಟುವಳ್ಳ; ಮನೆಯಲ್ಲಿ ಮಜ್ಜಿಗೆ ನೀರಿಗೆ ಗೊಟ್ಟಾಗಿದೆ), ತವಿಲು

ಅನುವಾದ

[ಸಂಪಾದಿಸಿ]