ವಿಷಯಕ್ಕೆ ಹೋಗು

ದಿಮ್ಮು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ದಿಮ್ಮು

  1. ಸೆಕ್ಕು,ನೂಕು,ತಳ್ಳು,ದಬ್ಬು
    ಮಂದಿ ಎಲ್ಲಾ ಕಡೆ ಗಳಿಂದಲೂ ಆತನನ್ನು ದಿಮ್ಮುತ್ತಿದ್ದರು
    ದಿಮ್ಮು ಹಿಡಿ; ದಿಮ್ಮೆನ್ನು; ದಿಮ್ಮೇರು

ಅನುವಾದ

[ಸಂಪಾದಿಸಿ]
  • English:
  1. shove, en: shove
  2. giddiness, en:giddiness

ನಾಮಪದ

[ಸಂಪಾದಿಸಿ]

ದಿಮ್ಮು

  1. ತಲೆ ತಿರುಗುವಿಕೆ,ತಲೆಸುತ್ತು
  2. ತಿಳಿಗೇಡಿತನ,ಮರುಳುತನ
  3. ಹೆಮ್ಮೆ,ಜಂಬ

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ದಿಮ್ಮು&oldid=158215" ಇಂದ ಪಡೆಯಲ್ಪಟ್ಟಿದೆ