ದಾಟುವೆಡೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ದಾಟುವೆಡೆ

  1. ಒಂದು ಕಡೆಯಿಂದ ಇನ್ನೊಂದು ಕಡೆಗೆ ದಾಟಲು ಬಳಸುವ ಎಡೆ
    ಜಪಾನನಿಂದ ಬೆಂಗಳೂರಿಗೆ ಮರಳಿ ಬರುವಾಗ ಹಾಂಗ್-ಕಾಂಗ್ ದಾಟುವೆಡೆ ಆಗಿತ್ತು.
    ಈಗ ನಾನು ದಾಟುವೆಡೆಯಲ್ಲಿ ಇದ್ದೇನೆ, ಜರ್ಮನಿಗೆ ಹೋದ ಮೇಲೆ ಕರೆಮಾಡುವೆ.

ಅನುವಾದ[ಸಂಪಾದಿಸಿ]