ದಗದ

ವಿಕ್ಷನರಿ ಇಂದ
Jump to navigation Jump to search

ಕೆಲಸ, ದೈನ೦ದಿನ ಕೆಲಸವನ್ನು ಕೆಲ ಉತ್ತರ ಕರ್ನಾಟಕದ ಪ್ರಾ೦ತ್ಯಗಳಲ್ಲಿ ದಗದ ಎನ್ನುತ್ತಾರೆ

ಸಮಾನರ್ಥಕ ಪದಗಳು[ಸಂಪಾದಿಸಿ]

ಹ್ವಾರೆ, ಹೊರೆ, ಕೆಲಸ, ದೈನ೦ದಿನ ಕಾರ್ಯ

ಉಪಯೋಗ[ಸಂಪಾದಿಸಿ]

"ಏನು ದಗದ ಇಲ್ಲನ? ಬರೆ ಹರಟಿ ಹೊಡಿಯಾಕತ್ತೀಯಲ್ಲ" ಎ೦ದರೆ "ಏನೂ ಕೆಲಸ ಇಲ್ಲವೆ?, ಕೇವಲ ಹರಟೆ ಹೊಡೆಯುತ್ತೀಯಲ್ಲ" ಎ೦ದರ್ಥ

"https://kn.wiktionary.org/w/index.php?title=ದಗದ&oldid=7644" ಇಂದ ಪಡೆಯಲ್ಪಟ್ಟಿದೆ