ತೆರಳ್ಕೆ
ವಿಕ್ಷನರಿ ಇಂದ
Jump to navigation
Jump to search
ತೆರಳ್ಕೆ
- ಉರಳಿ,ಉಂದಲು,ಉರುಬೆ,ಒಬ್ಬುಳಿ,ಕದಲೆ,ತೆಮ್ಮಲು,ತಿಂತಿಣಿ
- ಇರುವೆಗಳ ತೆರಳ್ಕೆಯಲ್ಲಿ ಹಾತೆ ಮುಚ್ಚಿ ಹೋಯಿತು
ತೆರಳ್ಕೆ
- ________________
ತೆರಳ್ಕೆ
- ಚಲಿಸುವಿಕೆ,ತೆರಳುವಿಕೆ
- ಅಲುಗಾಟ,ಚಲನೆ
- ಸಮೂಹ,ಗುಂಪು
- ಮಡಿಕೆ,ನಿರಿಗೆ
- ಹೆಚ್ಚಳ,ಆಧಿಕ್ಯ
- ಒಯ್ಯಾರ,ಬೆಡಗು