ವಿಷಯಕ್ಕೆ ಹೋಗು

ತೂಕಸೆಳೆತ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ತೂಕಸೆಳೆತ

  1. ಎರಡು ವಸ್ತಗಳ ನಡುವೆ ತಮ್ಮ ತೂಕಕ್ಕೆ ಅನುಗುಣವಾಗಿ ಇರುವ ಸೆಳೆತ. ಹೆಚ್ಚು ತೂಕದ ವಸ್ತು ಕಡಿಮೆ ತೂಕದ ವಸ್ತುವನ್ನು ತನ್ನೆಡೆಗೆ ಸೆಳೆಯುತ್ತದೆ.
    ಮೇಲೆ ಎಸೆದ ವಸ್ತುವು ಇದರಿಂದಾಗಿ ನೆಲದ ಕಡೆಗೆ ಸೆಳೆಯಲ್ಪಡುತ್ತದೆ
    ಗುರುತ್ವಾಕರ್ಷಣೆ

ಅನುವಾದ

[ಸಂಪಾದಿಸಿ]
  • English:
  1. gravitation,en:gravitation
ಹೆಚ್ಚು ತೂಕವಿರುವ ವಸ್ತು ಕಡಿಮೆಯದನ್ನು ಸೆಳೆಯುತ್ತದೆ (ನಡುವಿನ ಗುಂಡಿ ಒತ್ತಿ ಆಡಿಸಿ)