ವಿಷಯಕ್ಕೆ ಹೋಗು

ತಿಳಿಸುವಿಕೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಿಳಿಸುವಿಕೆ

 1. ಎರಡು ದಿನದ ತಿಳಿಸುವಿಕೆಯಲ್ಲಿ ಹೆಚ್ಚೆನೂ ಕಲಿಸಲು ಆಗದು.
  ವಿಷಯದ ತಿಳಿಸುವಿಕೆಯ ಜೊತೆಗೆ ಅದನ್ನು ತಾವೇ ಮಾಡಿ ನೋಡುವಂತಿದ್ದರೆ, ಮಕ್ಕಳು ಬೇಗ ಕಲಿಯುತ್ತಾರೆ.

ಅನುವಾದ[ಸಂಪಾದಿಸಿ]

 • English:
 1. training, en:training
 2. explanation, en:explanation

ನಾಮಪದ[ಸಂಪಾದಿಸಿ]

ತಿಳಿಸುವಿಕೆ

 1. ಫೇಸಬುಕ್ ಮಿಂಚೆ ತಿಳಿಸುವಿಕೆ ಏರ್ಪಾಡುಗಳನ್ನು ತಿದ್ದಿ.
  __________________

ಅನುವಾದ[ಸಂಪಾದಿಸಿ]

 • English:
 1. notification, en:notification