ತಿಕಡಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ತಿಕಡಿ
- ತ್ರಿಕೋಣಾಕೃತಿ,ತ್ರಿಭುಜ
- ಜೈಲಿನಲ್ಲಿ ಅಪರಾಧಿಗಳಿಗೆ ಹೊಡೆಯುವಾಗ ಉಪಯೋಗಿಸುತ್ತಿದ್ದ ತ್ರಿಭುಜಾಕೃತಿಯ ಒಂದು ಸಾಧನ
- (ಗಾಡಿ ಹೊಡೆಯುವವನು ಕುಳಿತುಕೊಳ್ಳಲು ಗಾಡಿಯ ಮುಂಭಾಗದಲ್ಲಿ ಅಳವಡಿಸಿರುವ)ತ್ರಿಕೋಣಾಕಾರದ ರಚನೆ,ಕತ್ತರಿ,ಮೂಕಿ
- (ಕಲ್ಲು ಕುಟಿಗನು ಉಪಯೋಗಿಸುವ)ಮಟ್ಟಗೋಲು,ಮೂಲೆಮಟ್ಟ
- (ಕ್ರೈಸ್ತರು ಧರಿಸಿಕೊಳ್ಳುವ)ಅಡ್ಡಪಟ್ಟಿ,ಕ್ರಾಸು
- (ದಾರ ಯಾ ಹಗ್ಗವನ್ನು ಹುರಿ ಮಾಡುವಾಗ ಬಳಸುವ)ಕವೆಗೋಲು
ಅನುವಾದ
[ಸಂಪಾದಿಸಿ]- English: [[]], en: