ತಾಳವೃ೦ತಕ

ವಿಕ್ಷನರಿದಿಂದ

ತಾಳವೃ೦ತಕ[ಸಂಪಾದಿಸಿ]

  1. ಕಿಣಿಕಿಣಿ ಸದ್ದುಮಾಡುವ ಕಂಚಿನ ವಾದ್ಯ.

ಪ್ರಯೋಗ[ಸಂಪಾದಿಸಿ]

ಹೆಗಲು ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬ೦ಧ ಕಳಸದ ತಾಳವೃ೦ತಕ
ಮುಗದೆಯರು ಮನುಮಥನ ಮೊನೆಯಾ
ಳುಗಳು ಮುಸುಕಿತು ಮಾನಿನಿಯ ದು
ಡಿಗೆಯ ಮೈಕಾ೦ತಿಗಳ ದುವಾಳಿಗಳ ಲಹರಿಯಲಿ || ಕು.ವ್ಯಾ.ಭಾ. ಅರಣ್ಯಪರ್ವ; ಸಂಧಿ ಎಂಟು:}}ಪದ್ಯ-> ೭||

[೧]

ಉಲ್ಲೇಖ[ಸಂಪಾದಿಸಿ]

  1. ಸಿರಿಗನ್ನಡ ಅರ್ಥ ಕೋಶ