ತಾರಕ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ತಾರಕ
- ಸಂರಕ್ಷಕ, ಕಾಪಾಡುವವನು
- ಪಾರುಮಾಡುವುದು, ದಾಟಿಸುವುದು
- ನಕ್ಷತ್ರ, ತಾರೆ
- ಏರುಧ್ವನಿ, ಏರುದನಿ, ಉಚ್ಚಧ್ವನಿ
- ಕಣ್ಣುಗುಡ್ಡೆ
- ಬೆಳ್ಳಿ, ರಜತ
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ತಾರಕ
- ಮಂತ್ರ
- ಮೋಕ್ಷದಾಯಕವಾದ ಮಂತ್ರ
- ದಾಟಲು ಸಹಾಯ ಮಾಡುವಂತಹುದು,ಉದ್ಧಾರ ಮಾರ್ಗ
- ______________
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ತಾರಕ
- ರಕ್ಷಕ,ಅಂಬಿಗ,ದಾಟಿಸುವವ,ಪಾರುಮಾಡುವವನು,ಉದ್ಧಾರ ಮಾಡುವವ,ನಿವಾರಕ,ಹಂಚಿಕೆ,ಸಂರಕ್ಷಣೆ,ಸಂಸಾರವನ್ನು ದಾಟಿಸುವ ಮಂತ್ರ
- ರಾಮನಾಮ
- (ಸಂಗೀತದಲ್ಲಿಯ ಮೂರು ಸ್ವರ ತಾರಕ, ಮೋಕ್ಷದಾಯಕ, ಉದ್ದಾರಮಾರ್ಗ)
- ಒಬ್ಬ ರಾಕ್ಷಸನ ಹೆಸರು
- ______________
ಅನುವಾದ
[ಸಂಪಾದಿಸಿ]- English: [[ ]], en: