ತಾಯಿಬೇರು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಾಯಿಬೇರು

  1. ಮುಖ್ಯವಾದ ಬೇರು,ಮಧ್ಯದ ಬೇರು
  2. ಮೂಲ,ಮುಖ್ಯ ಆಧಾರ
    ಈ ಗಿಡದ ತಾಯಿಬೇರು ಆಳಕ್ಕೆ ಇಳಿದಿದೆ

ಅನುವಾದ[ಸಂಪಾದಿಸಿ]