ತಳುಕು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತಳುಕು

  1. ನೀವು,ತಡವು,ನಿವರು,ಸವರು,ಕಯ್ಯಾಡಿಸು
    _______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತಳುಕು

  1. ಸೇರಿಸು,ತಳುಕುಹಾಕು
  2. ಹೆದರು,ಹಿಂಜರಿ
  3. ಚಲಿಸು,ಅಲ್ಲಾಡು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಳುಕು

  1. ಹೆಣಿಕೆ,ಜೋಡಣೆ
  2. ಸಿಕ್ಕು,ತೊಡಕು
  3. ಹೆಣಿಕೆಯ ತೋರಣ
  4. ಒಂದು ಬಗೆಯ ಸರ
  5. ಹೊಳಪು,ಕಾಂತಿ
  6. ಒನಪು,ಒಯ್ಯಾರ
  7. ಒಂದು ಬಗೆಯ ಕಿವಿಯ ಆಭರಣ
  8. ಗಾಂಭೀರ್ಯ,ಬಿಗುಮಾನ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಳುಕು

  1. ನಿಮ್ಮ ಫೇಸಬುಕ್ ಗೋಡೆಯಲ್ಲಿರುವ ನೆರಳುತಿಟ್ಟವೊಂದರಲ್ಲಿ ನಿಮ್ಮನ್ನು ತಳುಕು ಹಾಕಿದ್ದಾರೆ.
    ____________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ತಳುಕು&oldid=428864" ಇಂದ ಪಡೆಯಲ್ಪಟ್ಟಿದೆ