ತಲೆ

ವಿಕ್ಷನರಿ ಇಂದ
Jump to navigation Jump to search
ತಲೆ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಲೆ

 1. ಆಗಮ,ಜಾಣತನ,ದಕ್ಷತೆ,ಧೀಮಂತಿಕೆ,ಧೀಶಕ್ತಿ,ಬುದ್ಧಿ,ಬುದ್ಧಿವಂತಿಕೆ,ಬೇಹು,ಮತಿ,ಯುಕ್ತಿ,ಹುಷಾರಿ,ತಿಳಿವು,ಬುದ್ಧಿಶಕ್ತಿ,ಬುದ್ಧಿ ಸೂಕ್ಷ್ಮತೆ,ಜ್ಞಾನ
 2. ಮುಖ್ಯ,ಪ್ರಮುಖ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಲೆ

 1. ತಲೆಬಾಗು; ತಲೆಗಿಂಬು; ತಲೆಗೆ ಹತ್ತು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಲೆ

 1. _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಲೆ

 1. ಮಂಡೆ,ಶಿರಸ್ಸು,ಮಸ್ತಕ
 2. ವಂಶ,ಪೀಳಿಗೆ,ತಲೆಮಾರು
 3. ಉತ್ತಮವಾದುದು,ಶ್ರೇಷ್ಠವಾದುದು
 4. ಆದಿ,ಮೊದಲು
 5. ಕೊನೆ,ತುದಿ,ಅಂಚು
 6. ಕೂದಲು,ರೋಮ
 7. ಬುದ್ಧಿ,ತಿಳಿವಳಿಕೆ
 8. ತಿರುಕ
 9. ಬುದ್ಧಿಭ್ರಮಣೆಯಾದವನು,ಹುಚ್ಚ
 10. ದುರಹಂಕಾರಿ,ತಿಳಿಗೇಡಿ
 11. ತಲೆಸುತ್ತುವಿಕೆ
  ________________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ತಲೆ&oldid=654655" ಇಂದ ಪಡೆಯಲ್ಪಟ್ಟಿದೆ