ವಿಷಯಕ್ಕೆ ಹೋಗು

ಟಂಕ

ವಿಕ್ಷನರಿದಿಂದ

ಒಂದು ಕಾವ್ಯ ಸಾಹಿತ್ಯ ಪ್ರಕಾರ. ಈ ಕಾವ್ಯಕ್ಕೊಂದು ಉದಾಹರಣೆ ಡಾ.ಸುರೇಶ್ ನೆಗಳಗುಳಿ ಅವರ ಈ ಕೆಳಗಿನ ಸಾಹಿತ್ಯ ಪರಿಗಣಿಸಿ.

ಸಾಗರದಲೆ| ಮನೆಮಾಡಿ:ಕೊಚ್ಚಿತು| ಮರಳ ರಾಶಿ| ನಡೆಯಬ್ಬರ ಹೆಚ್ಚಿ| ಉಳಿಯದಂತೆ ಮಾಡಿ!

  1. ಟಂಕಾ

ಮಾಹಿತಿ:ಕಾ.ವೀ.ಕೃಷ್ಣದಾಸ್

ಹ ನಾ ಹಾವನೂರವರ ಟಂಕ ನೋಡಿ

[ಸಂಪಾದಿಸಿ]

ಹೆಣ್ಣಾಗಿ ಬಂದು

ಕುಟುಕುತಿರುವುದು

ಮರಕುಟಿಕ

ಮರಗಟ್ಟಿಹೋಗಿದೆ

ಹುಣ್ಣಾದ ಹಣ್ಣೆದೆಯು


ಟಂಕ

  1. (ಕಲ್ಲುಕುಟಿಗನ)ಚಾಣ,ತಂಕ

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಟಂಕ&oldid=660868" ಇಂದ ಪಡೆಯಲ್ಪಟ್ಟಿದೆ