ಜಾಳಿಗೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಜಾಳಿಗೆ
- ಜಾಳುಜಾಳಾಗಿರುವ ಬಟ್ಟೆ,ಜಾಳುಜಾಳಾಗಿರುವ ವಸ್ತ್ರ
- _______________
ನುಡಿಮಾರ್ಪು
[ಸಂಪಾದಿಸಿ]- English: clothes, en:clothes
ನಾಮಪದ
[ಸಂಪಾದಿಸಿ]ಜಾಳಿಗೆ
- ಬಲೆ,ಜಾಲ
- ಜೇಡನ ಬಲೆ
- ಒಂದು ಬಗೆಯ ಮುತ್ತಿನ ಒಡವೆ
- ಕುಚ್ಚು,ಗೊಂಡೆ
- ಗುಂಪು,ಸಮೂಹ
- ಹಣದ ಚೀಲ,ಥೈಲಿ
- ಹೆಣೆಕೆಯ ಚೀಲ
- ಚಾಟಿ,ಹುರಿ
- _______________
ಅನುವಾದ
[ಸಂಪಾದಿಸಿ]- English: [[ ]], en: