ವಿಷಯಕ್ಕೆ ಹೋಗು

ಜಾರ

ವಿಕ್ಷನರಿದಿಂದ

ಇದು ಮೂಲತಃ ಸಂಸ್ಕೃತ ಪದ. ಹೀನಾರ್ಥ ಪ್ರಾಪ್ತಿಗೆ ‘ಜಾರ’ ಪದ ಉದಾಹರಣೆ. ಇದರ ಮೂಲ ಅರ್ಥ ಪ್ರಿಯ, ಆಪ್ತಸ್ನೇಹಿತ. ಆದರೆ ಇಂದು ಈ ಪದಕ್ಕೆ ಹೀನಾರ್ಥವು ಪ್ರಾಪ್ತಿಯಾಗಿ, ‘ಸ್ತ್ರೀಲಂಪಟ, ಅನೀತಿ ಮಾರ್ಗದವ’ ಎಂಬ ಅರ್ಥವಾಗಿದೆ. ‘ಜಾರ’ ನಾಮಪದ. ಈ ಪದಕ್ಕೆ ಕನ್ನಡದಲ್ಲಿ ಮಿಂಡ, ವ್ಯಭಿಚಾರಿ, ಹಾದರಿಗ, ನಡತೆಗೆಟ್ಟವ, ಪರಸ್ತ್ರೀಸಂಗ ಮಾಡುವವ, ಕಾಮುಕ ಮತ್ತು ಇಂಗ್ಲಿಷಿನಲ್ಲಿ paramour, womaniser (ನಲ್ಮೆಗಾರ, ಮಿಂಡಗಾರ, ಉಪಪತ್ನಿ, ನಲ್ಲೆವೆಣ್) ಇತ್ಯಾದಿ ಅರ್ಥಗಳಿವೆ. ಗೋಪಿ ನಿನ್ನ ಮಗ ಬಲು ಜಾರ ಇವ ಚೋರ ಸುಕುಮಾರ ಶ್ರೀದವಿಠಲದಾಸರ ಕೀರ್ತನೆಯಲ್ಲಿ ಈ ಪ್ರಯೋಗವಿದೆ.

ನಾಮಪದ

[ಸಂಪಾದಿಸಿ]

ಜಾರ

  1. ಮಿಂಡ, ವ್ಯಭಿಚಾರಿ, ಹಾದರಿಗ, ಉಪಪತಿ, ರಸಿಕ, ವಿಟ, ವಿಲಾಸಿ, ವ್ಯಭಿಚಾರಿ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಜಾರ

  1. ವ್ಯಭಿಚಾರಿ,ನಡತೆಗೆಟ್ಟವ,ಪರಸ್ತ್ರೀಸಂಗ ಮಾಡುವವ,ಕಾಮುಕ

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಜಾರ&oldid=625142" ಇಂದ ಪಡೆಯಲ್ಪಟ್ಟಿದೆ