ಜಟ್ಟಿ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಜಟ್ಟಿ
- ಕುಸ್ತಿಪಟು,ಗಟ್ಟಿಗ, ಪೈಲ್ವಾನ, ಮಲ್ಲ, ವಸ್ತಾದಿ
- ಜಟ್ಟಿಗಳ ಕಾಳಗದಲ್ಲಿ ಗೆಲುವು ಯಾರಿಗೆ ನೋಡಬೇಕು ; ಅವರೆ,ರೊಟ್ಟಿ-ತಿಂದವನೇ ಜಟ್ಟಿ ; ಜಟ್ಟಿ ಕಾಳಗ ; ಜಟ್ಟಿಗ ; ಜಟ್ಟಿಹಿಡಿತ
- ______________
ಅನುವಾದ[ಸಂಪಾದಿಸಿ]
- English: wrestler, en:wrestler
ನಾಮಪದ[ಸಂಪಾದಿಸಿ]
ಜಟ್ಟಿ
- (ಬಾವಿಯಿಂದ) ನೀರನ್ನು ಮೇಲೆತ್ತುವ ಸಲಕರಣೆ,ಏತ,ಯಾತ,ಯಾತಾ,ಜಂತ್ರ,ಜೊಟ್ಟಿ,ಜೊಟ್ಟೆ,ದೊಟ್ಟೆ,ತೊಲಂಡ್ಲಾ,ಮಟ್ಟಿ
- ______________
ಅನುವಾದ[ಸಂಪಾದಿಸಿ]
- English: [[ ]], en: