ವಿಷಯಕ್ಕೆ ಹೋಗು

ಚೆಂಗಾವಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಚೆಂಗಾವಿ

  1. ಕೆಂಪು ಕಾವಿ ಬೆರತ ಬಣ್ಣ
    ಚೆಂಗಾವಿಯನುಟ್ಟ ವಿರಕ್ತೆ

ನುಡಿಮಾರ್ಪು

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಚೆಂಗಾವಿ

  1. ಕಂಪು-ಕಾವಿ ಬಣ್ನದ ಸೀರೆ
    _______________

ನುಡಿಮಾರ್ಪು

[ಸಂಪಾದಿಸಿ]
  • English: [[ ]], en:

ಕನ್ನಡ/ ದ್ರಾವಿಡ: ಚೆಂ (ಕೆಂಪು) + ಕಾವಿ.

ಸ೦ಬ೦ಧಿಸಿದ ಪದಗಳು

[ಸಂಪಾದಿಸಿ]
  1. ಚೆಂಬೊನ್
  2. ಚೆಂದಳಿರ್
  3. ಚೆಂಗದಿರ್, ಚೆಂಗದಿರ

ಉಲ್ಲೇಖ

[ಸಂಪಾದಿಸಿ]
  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
"https://kn.wiktionary.org/w/index.php?title=ಚೆಂಗಾವಿ&oldid=404163" ಇಂದ ಪಡೆಯಲ್ಪಟ್ಟಿದೆ