ಚಾಳಿ
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಚಾಳಿ
- ಅಭ್ಯಾಸ,ಪರಿಪಾಠ,ರೂಢಿ,ವಾಡಿಕೆ,ಸಂಪ್ರದಾಯ,ಅನುಷ್ಠಾನ,ಬಳಕೆ,ಪದ್ಧತಿ,ಆಚರಣೆ
- ______________
ಚಾಳಿ
- ನಡವಳಿಕೆ,ವರ್ತನೆ
- ಚಟ,ಅಭ್ಯಾಸ
- ಕೆಟ್ಟ ಚಟ,ದುರಭ್ಯಾಸ
- ಬಗೆ,ರೀತಿ
- ಮಲ್ಲಯುದ್ಧದಲ್ಲಿ ವರಸೆ
- ______________
ಚಾಳಿ
- ಧಾನ್ಯ ಸಂಗ್ರಹಿಸಲು ಬಳಸುವ ಕಂಬಳಿ.
- ______________