ಚರ್ಚೆಪುಟ:ಱ

ವಿಕ್ಷನರಿ ಇಂದ
Jump to navigation Jump to search

ದಯವಿಟ್ಟು ಇ ಅಕ್ಷರವನ್ನು ಉಚ್ಛರಿಸುವದು ಹೆಗೆ ಅಂತ ತಿಳಿಸಿಕೊಡಿ - ಸಂದೀಪ ಕುಲಕರ್ಣಿ

ಸಂದೀಪ ಕುಲಕರ್ಣಿಯವರೆ, ಸಂಪಂದ ಮಿಂಬಲೆ ಪುಟದಲ್ಲಿ ಈ ಕುರಿತು ತುಸು ಮಾಹಿತಿ ಇದೆ. http://sampada.net/forum/8529. ಱ ಅನ್ನವುದು, ನಾಲಗೆ ಅಲುಗಾಡಿಸಿ ರ ಉಲಿಯುವ ಬಗೆ. (ಮೇಲಿನ ಕೊಂಡಿಯಲ್ಲಿ ಅರಿತಿದ್ದು). ಇದನ್ನು ಸರಿಯಾಗಿ ಉಲಿಯುವರನ್ನು ಕಂಡುಕೊಂಡು, ದನಿಯ ರೂಪದಲ್ಲಿ ವಿಕ್ಷನರಿಗೆ ಸೇರಿಸಲು ಪ್ರಯತ್ನಿಸುತ್ತೇನೆ - ಪ್ರಶಾಂತ ಸೊರಟೂರ