ಗೊಲ್ಲ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

" golla " is a subcaste , which belongs to " krishnagolla " caste . " golla " means " cow ". ( " krishnagolla " caste people's are not a human beings , they were gods look like human beings . ) " ಗೊಲ್ಲ "( ಒಂದು ಪವಿತ್ರ ಸಂಶೋಧನೆ ): ವಿಶ್ವದ ಅತ್ಯಂತ ಪ್ರಾಚೀನ ಪೂಜ್ಯನೀಯ ಪವಿತ್ರ ಏಕೈಕ ಆದಿವಾಸಿಯಾಗಿರುವ " ಕೃಷ್ಣ ಗೊಲ್ಲ " ಎಂಬ ಜಾತಿಯಲ್ಲಿ ಬರುವ ಬೆಡಗು . " ಕೃಷ್ಣ " ಎಂದರೆ " ಸುಂದರವಾದ ಬಣ್ಣದ ಹಾಲಕ್ಕಿ ". " ಗೊಲ್ಲ " ಎಂದರೆ " ಸುಂದರವಾದ ನಾಟಿ ಹಸು ".

ನಾಮಪದ[ಸಂಪಾದಿಸಿ]

ಗೊಲ್ಲ

  1. " ಗೊಲ್ಲ " ಎಂದರೆ " ಹಸು " ಎಂದರ್ಥ . ಭಾರತ ದೇಶಿಯ ಪ್ರಾಚೀನ ಜನಪದ ಸಾಹಿತ್ಯದಲ್ಲಿ " ಗೊಲ್ಲ " ಎಂಬ ಬೆಡಗಿನ ಕುರಿತು ಮಹತ್ವಪೂರ್ಣ ಉಲ್ಲೇಖಗಳು ಇವೆ . ಭಾರತ ದೇಶಿಯ ಸಕಲ ಪವಿತ್ರ ತೀರ್ಥಗಳಾದ ಗಂಗಾ , ಯಮುನಾ , ಗೋದಾವರಿ , ಸರಸ್ವತಿ , ನರ್ಮದಾ , ಸಿಂಧೂ , ಕಾವೇರಿ , ಕೃಷ್ಣ ಮುಂತಾದ ತೀರ್ಥಗಳ ನೆಲೆಗಳಲ್ಲಿ ಕಾಣಬರುವ " ಕೃಷ್ಣಗೊಲ್ಲ " ರ ಐಕ್ಯ ಭೂಮಿಗಳ ವೀರಗಲ್ಲುಗಳು ಹಾಗೂ ಶಾಸನಗಳಲ್ಲಿ " ಗೊಲ್ಲ " ಎಂದರೆ " ಹಸು " ಎಂದು ಸಾಕ್ಷಿಗಳು ಕಾಣಬಹುದು . ಭಾರತ ದೇಶಿಯ ಮೂಲನಿವಾಸಿಗಳಾಗಿರುವ " ಕೃಷ್ಣಗೊಲ್ಲ " ರ ಐಕ್ಯ ಭೂಮಿಗಳು ಅಖಂಡವಾಗಿ ದೊರಕುತ್ತವೆ , ಅವುಗಳಲ್ಲಿ ಕೆಲವು ಮಾತ್ರ ಪೂಜ್ಯವಾಸ್ಥೆಯಲ್ಲಿವೆ , ಉಳಿದವು ಶಿಥಿಲಾವಸ್ಥೆಯಲ್ಲಿವೆ . ಸಂಶೋಧನೆಯಲ್ಲಿ ಕೆಲವನ್ನು ಮಾತ್ರ ನಾವು ನಿಮಗೆ ತಿಳಿಸುತ್ತಿದ್ದೇವೆ . ವಿಶ್ವದ ಅತ್ಯಂತ ಪ್ರಾಚೀನ ಪೂಜ್ಯನೀಯ ಪವಿತ್ರ ಏಕೈಕ ಆದಿವಾಸಿಯಾಗಿರುವ " ಕೃಷ್ಣಗೊಲ್ಲ " ಎಂಬ ಜಾತಿಯಲ್ಲಿ ಬರುವ " ಕೃಷ್ಣ " ಎಂಬ ಬೆಡಗಿನ ಜೀವಾಣು " ಪೂರ್ಣ ಬಿಂದುಯುಕ್ತ ತ್ರಿಪುಂಡ್ರ " ವನ್ನು ಸಕಲ ವೀರಗಲ್ಲುಗಳಲ್ಲಿ ಕಾಣಬಹುದಾಗಿದೆ . " ಕೃಷ್ಣ " ಎಂಬ ಬೆಡಗಿನಲ್ಲಿ ಜನಿಸಿರುವ ಮಹಾಸ್ವಾಮಿಗಳ ವೀರಗಲ್ಲುಗಳು , ಮಹಾ ಸತಿಗಲ್ಲುಗಳು ಹಾಗೂ ಅವುಗಳ ಲಿಪಿ ಶಾಸನಗಳ ಕುರಿತ ಮಾಹಿತಿ : ಹಿರೇ ಮೈಲಾರಲಿಂಗ , ಸವದತ್ತಿ ಎಲ್ಲಮ್ಮ , ಜೇಜೂರಿ ಖಂಡೋಬ ಮಹಾರಾಜರು , ಶ್ರೀ ಶೈಲ ಮಲ್ಲಿಕಾರ್ಜುನ , ಕೇದಾರೇಶ್ವರ , ಕಾಶೀ ವಿಶ್ವೇಶ್ವರ , ಸೌರಾಷ್ಟ್ರ ಸೋಮೇಶ್ವರ , ನೇಪಾಳ ಪಶುಪತಿ , ಗೋಕರ್ಣೇಶ್ವರ , ಹಂಪಿ ವಿರೂಪಾಕ್ಷ , ಅರುಣಾಚಲೇಶ್ವರ ಇತ್ಯಾದಿ.

ನುಡಿಮಾರ್ಪು[ಸಂಪಾದಿಸಿ]

  • English: [[ ]], en:

ನಾಮಪದ[ಸಂಪಾದಿಸಿ]

ಗೊಲ್ಲ

  1. _______________

ನುಡಿಮಾರ್ಪು[ಸಂಪಾದಿಸಿ]

"https://kn.wiktionary.org/w/index.php?title=ಗೊಲ್ಲ&oldid=659208" ಇಂದ ಪಡೆಯಲ್ಪಟ್ಟಿದೆ