ವಿಷಯಕ್ಕೆ ಹೋಗು

ಗೆಲುವು

ವಿಕ್ಷನರಿದಿಂದ

ಉಚ್ಛಾರಣೆ

ಧ್ವನಿ ಕಡತ

ನಾಮಪದ

ಗೆಲುವು

  1. ವಿಜಯ, ಜಯ, ಯಶಸ್ಸು, ಗೆಲ್ಲ, ಗೆಲುಹ, ಸಾಧನೆ

ಉದಾಹರಣೆ

  1. ಗೆಲುವಿನಿಂದ ಆತ ಹಿಗ್ಗಿದ್ದಾನೆ
  2. ಗೆಲುವಾಗಿರು - ಇವತ್ತು ಆಕೆ ಗೆಲುವಾಗಿದ್ದಾಳೆ

ಅನುವಾದ

  • English:
  1. victory, triumph, success
  2. achievement
  3. gaiety, cheer
  4. mastery
  5. conquest

ಮಾಹಿತಿ

  1. ಅಭೂತಪೂರ್ವ ಜಯ = ಹಿಂದೆ ಎಂದೂ ಸಿಕ್ಕಿರದ ಗೆಲುವು


ವಿರುದ್ಧಪದ

  1. ಗೆಲುವು × ಸೋಲು


ಗುಣಪದ

ಗೆಲುವು

  1. __________________

ಅನುವಾದ

"https://kn.wiktionary.org/w/index.php?title=ಗೆಲುವು&oldid=691178" ಇಂದ ಪಡೆಯಲ್ಪಟ್ಟಿದೆ