ಗುೞ

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಗುೞ

  1. ರಂಚೆ, ರೆಂಚೆ, ಱೆಂಚೆ, ಱಂಚೆ, ಗುಳ, ಆನೆ ಕುದುರೆಗಳ ಹಕ್ಕರಿಕೆ, ಪಕ್ಕರಕ್ಕೆ, ಪಕ್ಕರೆ, ಹಕ್ಕರಿ, ಹಕ್ಕರಿಕ್ಕೆ, ಪಕ್ಕರಕ್ಷೆ
  2. ಕುಳ, ನೇಗಿಲಿಗೆ ಹಾಕುವ ಕಬ್ಬಿಣದ ಸಣ್ಣ ಪಟ್ಟಿ
  3. ಗುಡ, ಬೆಲ್ಲ
"https://kn.wiktionary.org/w/index.php?title=ಗುೞ&oldid=162314" ಇಂದ ಪಡೆಯಲ್ಪಟ್ಟಿದೆ