ವಿಷಯಕ್ಕೆ ಹೋಗು
ಗುನ್ನ
- ಚೀಕು,ಪುಟ್ಟ,ಚಿಕ್ಕ,ಚಿಗ,ಚಿಣ್ಣ,ಚಿಣಿ,ಕುರು,ಕುರುಚು,ಕುತ್ತು,ಕಿರು,ಕಿತ್ತು,ಕಿಗ್,ಕಿರಿ,ಕೀಟು,ಬಡ,ಸೀರು,ಚಿನ್ನ,ಮರಿ,ಅಸಿ,ಪಿಳ್ಳ,ಪೀಚು,ಚಿಟ್ಟು,ಕೂಚು,ಗುಚ್ಚು
- ಗುನ್ನಾನೆ
ಗುನ್ನ
- ಚಿಕ್ಕದಾದ,ಗಿಡ್ಡಾದ
ಗುನ್ನ
- ದಿಣ್ಣೆ,ದಿಬ್ಬ
- ಸುತ್ತುವಿಕೆ,ತಿರುಗುವಿಕೆ
- ಕಚ್ಚು ಬೀಳುವಿಕೆ,ಕುಳಿ ಬೀಳುವಿಕೆ
- ಮರ್ಮಸ್ಥಾನ